ಉದ್ಯೋಗದ ಕೊಡಿಸುವ ವಂಚಕರಿಂದ ಹುಶಾರ್ | ಮೋಸದ ಉದ್ಯೋಗ ಜಾಲದಿಂದ ಪಾರಾಗಲು ಹೀಗೆ ಮಾಡಿ… Beware of job scams
Beware of job scams : ಸರಕಾರಿ ಉದ್ಯೋಗ, ಪ್ರತಿಷ್ಠಿತ ಕಂಪನಿ ಹುದ್ದೆ, ಮನೆಯಲ್ಲಿಯೇ ಕೆಲಸ, ಲಕ್ಷ ಲಕ್ಷ ಸಂಬಳ ಇತ್ಯಾದಿ ಮೋಡಿ ಆಮಿಷಗಳ ಮೋಸಗೊಳಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಮೋಸದ ಜಾಲವನ್ನು (Fraudulent employment network) ಪತ್ತೆ ಹಚ್ಚುವುದು ಹೇಗೆ? ಇವುಗಳ ಮೋಸಕ್ಕೆ ಬಲಿಯಾಗದಂತೆ ಪಾಲಿಸಬೇಕಾದ ನಿಯಮಗಳೇನು? ಮೋಸದ ಜಾಲಗಳ ಅಸಲಿ ಹಕೀಕತ್ತೇನು? ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಪೋಷಕರು ತಿಳಿಯಲೇಬೇಕಾದ ಮಹತ್ವದ ಮಾಹಿತಿ ಇಲ್ಲಿದೆ… ಉದ್ಯೋಗ ಕೊಡುವ ನೆಪದಲ್ಲಿ ವಂಚಿಸುವ (job cheating) ಮೋಸದ … Read more