Dharmasthala Uchita Samuhika Vivaha 2026- ಧರ್ಮಸ್ಥಳ ಉಚಿತ ಸಾಮೂಹಿಕ ವಿವಾಹ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸೋ ವಿವರ ಇಲ್ಲಿದೆ…

Dharmasthala Uchita Samuhika Vivaha 2026: ಇಂದಿನ ದಿನಗಳಲ್ಲಿ ಮದುವೆ ಎಂಬುದು ಸಂತೋಷದ ಕ್ಷಣವಾಗಬೇಕಾಗಿದೆ. ಆದರೆ, ಹಲವಾರು ಕುಟುಂಬಗಳಿಗೆ ಅದು ಆರ್ಥಿಕ ಒತ್ತಡ, ಸಾಲ ಬಾಧೆ ಮತ್ತು ಸಾಮಾಜಿಕ ತೋರಾಟದ ವೇದಿಕೆಯಾಗುತ್ತಿರುವುದು ದುರಂತ. ಇAತಹ ಸಂದರ್ಭದಲ್ಲೇ, ಧರ್ಮಸ್ಥಳದ ‘ಉಚಿತ ಸಾಮೂಹಿಕ ವಿವಾಹ ಯೋಜನೆ’ ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆಶಾಕಿರಣವಾಗಿದೆ. ಧರ್ಮಸ್ಥಳದ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 2026ರ ಏಪ್ರಿಲ್ 29ರಂದು ಸಂಜೆ 6.40ಕ್ಕೆ, … Read more

error: Content is protected !!