ರೈತರ ಹಾಲಿನ ಬೆಲೆಯಲ್ಲಿ 1.5 ರೂಪಾಯಿ ಕಡಿತ | ಹಾಲು ಒಕ್ಕೂಟದ ಆದೇಶ RBKMUL Farmers Milk Price Reduction
RBKMUL Farmers Milk Price Reduction : ಹೈನುಗಾರಿಕೆ ಸಂಕಷ್ಟದಲ್ಲಿ ಇರುವಾಗಲೇ ಹಾಲು ಒಕ್ಕೂಟಗಳ ದರ ಕಡಿತದ ಆದೇಶ ರೈತರನ್ನು ಕಂಗಾಲು ಮಾಡುತ್ತಿದೆ. ಕರ್ನಾಟಕ ಹಾಲು ಮಹಾಮಂಡಳದ (Karnataka Milk Federation -KMF) ವಿವಿಧ ಜಿಲ್ಲಾ ಒಕ್ಕೂಟಗಳು ದರ ಕಡಿತ ಮಾಡುತ್ತಿದ್ದು; ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಪಶು ಆಹಾರದ ಬೆಲೆ ಹೆಚ್ಚಳವಾಗಿದೆ. ಮೇವು, ಔಷಧಿ ವೆಚ್ಚವೂ ದುಬಾರಿಯಾಗಿದೆ. ಹಾಲಿನ ಪ್ರೋತ್ಸಾಹಧನ ಕೂಡ ಸಕಾಲಕ್ಕೆ ಹೈನುಗಾರರ ಕೈ ಸೇರುತ್ತಿಲ್ಲ. ಬರ-ನೆರೆಯಿಂದ ತತ್ತರಿಸಿರುವ ರೈತರಿಗೆ ಹೈನುಗಾರಿಕೆ ಆಪತ್ತಿಗೆ ಆಸರೆಯಾಗಿದ್ದು; … Read more