ಹೈನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ | ಊಟ, ವಸತಿ ಸಂಪೂರ್ಣ ಉಚಿತ Dairy Farming and Vermicompost Production free Training

Dairy Farming and Vermicompost Production free Training : ವಸತಿ, ಉಟೋಪಚಾರ ಸಹಿತ ಹೈನುಗಾರಿಕೆ (Dairy Farming) ತರಬೇತಿಗೆ ಆಸಕ್ತ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಸರು ನೋಂದಣಿಯ ಸಂಪೂರ್ಣ ಮಾಹಿತಿ ಇಲ್ಲಿದೆ… ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರ ಸ್ವಾವಲಂಬಲೆಗಾಗಿ ಅನೇಕ ಸ್ವಯಂ ಉದ್ಯೋಗಗಳಿದ್ದು; ಈ ವೃತ್ತಿಯಲ್ಲಿ ಕೌಶಲ್ಯ ತರಬೇತಿ ಪಡೆಯುವ ಮೂಲಕ ಸ್ವಾವಲಂಬನೆ ಜೀವನ ನಡೆಸಬಹುದಾಗಿದೆ. ಬಹುಮುಖ್ಯವಾಗಿ ರೈತರು ಮತ್ತು ರೈತ ಮಕ್ಕಳು ಹೈನುಗಾರಿಕೆ, ಕುರಿ-ಮೇಕೆ, ಕೋಳಿ, ಮೊಲ, ಹಂದಿ ಸಾಕಾಣಿಕೆ ತರಬೇತಿ ಪಡೆದು … Read more

ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆಯಲ್ಲಿ ಈ ಸೂತ್ರ ಪಾಲಿಸಿ ಹೆಚ್ಚಿನ ಆದಾಯ ಗಳಿಸಿ Sheep, Goat and Dairy Farming Success formulas

Sheep, Goat and Dairy Farming Success formulas : ಪಶುಪಾಲನೆಯು (Animal husbandry) ಅನಾದಿ ಕಾಲದಿಂದಲೂ ಕೃಷಿಯೊಂದಿಗೆ ಮಾನವನ ಪ್ರಮುಖ ಉದ್ಯೋಗವಾಗಿದೆ. ಹಾಲು, ಮಾಂಸ, ಮೊಟ್ಟೆ, ಉಣ್ಣೆ, ಗೊಬ್ಬರ ಸೇರಿದಂತೆ ಮಾನವ ಸಮಾಜಕ್ಕೆ ಪಶುಪಾಲನೆಯ ಕೊಡುಗೆ ಅಪಾರ. ಇಂದಿಗೂ ಸಹ ಪಶುಪಾಲನೆಯು ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಕಾಮಧೇನುವಾಗಿದೆ. ಹೊಸದಾಗಿ ಪಶುಪಾಲನೆಯಲ್ಲಿ ತೊಡಗಿಸಿಕೊಳ್ಳುವ ಇಚ್ಛೆಯುಳ್ಳವರಿಗೆ ಮಾಹಿತಿ ಇಲ್ಲಿದೆ… ಹೈನುಗಾರಿಕೆಯಲ್ಲಿ ಅನುಸರಿಸಬೇಕಾದ ಕ್ರಮಗಳು Dairy Farming ನಿಮ್ಮ ಊರಿನಲ್ಲಿ ಈಗಾಗಲೇ ಹಾಲು ಉತ್ಪಾದಕ ಸಹಕಾರ ಸಂಘಗಳು ಕಾರ್ಯಾಚರಣೆಯಲ್ಲಿ … Read more

ಒಂದೇ ಜಮೀನಿನಲ್ಲಿ ಕೃಷಿ, ಪಶುಪಾಲನೆ, ಮೀನುಗಾರಿಕೆ | ನಿರಂತರ ಆದಾಯ ಗಳಿಕೆಯ ಸಂಯೋಜಿತ ಕೃಷಿ ಪದ್ಧತಿ… Benefits of Integrated Farming

Benefits of Integrated Farming : ಏಕ ಬೆಳೆ ಕೃಷಿಯಿಂದ ಮುಖ್ಯವಾಗಿ ಎರಡು ಸಮಸ್ಯೆಗಳು ಉದ್ಭವವಾಗುತ್ತವೆ. ಮೊದಲನೆಯದು ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಏರಿಳಿತದಿಂದಾಗಿ (Price fluctuation of agricultural products) ರೈತ ತೀವ್ರ ಹಾನಿಯನ್ನು ಅನುಭವಿಸಬೇಕಾಗುತ್ತದೆ. ಎರಡನೆಯದು ರೈತರ ಏಕ ಕೃಷಿ ಬೆಳೆಯು ಹೊಸ ಹೊಸ ರೋಗಕ್ಕೀಡಾಗುವುದರಿಂದ (new disease) ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಈ ಹಾನಿಗಳಿಗೆ ಸುಲಭವಾದ ಪರಿಹಾರ ಎಂದರೆ ಸುಸ್ಥಿರ, ಸಂಯೋಜಿತ ಕೃಷಿ ಪದ್ಧತಿ (Integrated Farming). ಈ ಸುಸ್ಥಿರ ಸಂಯೋಜಿತ ಕೃಷಿ … Read more

error: Content is protected !!