9 Major Financial Changes- ಹೊಸ ವರ್ಷ ಆರಂಭದಲ್ಲೇ ಹೊಸ ನಿಯಮಗಳು ಜಾರಿ | ಜನವರಿಯಿಂದ ಜಾರಿಗೆ ಬಂದ 9 ಮಹತ್ವದ ಬದಲಾವಣೆಗಳು

ಈ ಜನವರಿಯಿಂದಲೇ ಜಾರಿಗೆ ಬರುವ 9 ಪ್ರಮುಖ (9 Major Financial Changes) ಹಣಕಾಸು ಬದಲಾವಣೆಗಳು ಯಾವುವು? ಅವು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಸಂಪೂರ್ಣ ವಿವರ ಇಲ್ಲಿದೆ… ಹೊಸ ವರ್ಷ ಎಂದರೆ ಹೊಸ ನಿರೀಕ್ಷೆಗಳು, ಹೊಸ ಗುರಿಗಳು ಜೊತೆಗೆ ಕೆಲವೊಂದು ಅನಿವಾರ್ಯ ಬದಲಾವಣೆಗಳು ಆಗುವುದು ಕೂಡ ಸಹಜ. 2026ರ ಹೊಸ ವರ್ಷದ ಆರಂಭದೊಂದಿಗೆ ದೇಶದ ಹಣಕಾಸು ವ್ಯವಸ್ಥೆಯಲ್ಲಿ ಮಹತ್ವದ ಪರಿಷ್ಕರಣೆಗಳು ಜಾರಿಗೆ ಬಂದಿವೆ. ಕೇಂದ್ರ ಸರ್ಕಾರದ ನೀತಿಗಳು, ಬ್ಯಾಂಕಿಂಗ್ ನಿಯಮಗಳು, ತೆರಿಗೆ ವ್ಯವಸ್ಥೆ ಹಾಗೂ … Read more

error: Content is protected !!