Land Haddubastu Bhoomojini Karnataka : ಜಮೀನು ಒತ್ತುವರಿಯಾದರೆ ರೈತರು ಹದ್ದುಬಸ್ತು ಮಾಡಿಕೊಳ್ಳುವ ವಿಧಾನ | ತಜ್ಞರ ಕಾನೂನಾತ್ಮಕ ಸಲಹೆ ಇಲ್ಲಿದೆ…
Land Haddubastu Bhoomojini Karnataka : ರೈತರು ಜಮೀನು ಉಳಿಮೆ ಮಾಡುವಾಗ ಸಾಮಾನ್ಯವಾಗಿ ಅಕ್ಕಪಕ್ಕದ ಜಮೀನು ಸಾಧ್ಯವಾದಷ್ಟು ಒತ್ತಿ ಉಳುವುದುಂಟು. ಇದೇ ರೀತಿ ಎರಡೂ ಕಡೆಯವರು ಒತ್ತುವರಿ ಮಾಡಿ ಉಳಿಮೆ ಮಾಡತೊಡಗಿದರೆ ಎರಡೂ ಜಮೀನು ಗಡಿ ಭಾಗದಲ್ಲಿದ್ದ ಹದ್ದುಬಸ್ತು ಕಲ್ಲು ಹೂತು ಹೋಗುತ್ತದೆ ಅಥವಾ ನಾಶವಾಗಿರುತ್ತದೆ. ನಂತರ ನಿಧಾನಕ್ಕೆ ಎರಡೂ ರೈತರ ನಡುವೆ ತಕರಾರು ಶುರುವಾಗಿ, ಜಗಳವಾಗಿ ಮಾರ್ಪಡುವುದುಂಟು. ಊರಿನ ಪ್ರಮುಖರನ್ನು ಕರೆಯಿಸಿ ತಮ್ಮ ತಮ್ಮಲ್ಲೇ ಹೊಂದಾಣಿಕೆ ಮಾಡಿಕೊಂಡರೆ ಇದು ಸಮಸ್ಯೆಯೇ ಅಲ್ಲ. ಬಹುತೇಕ ಸಂದರ್ಭದಲ್ಲಿ ಊರಿನ … Read more